Wednesday, August 12, 2009

ಶ್ಯಾಣ್ಯಾ ನಿರ್ವಾಹಕ

ನಾನು ಮೊನ್ನೆ ಬಸ್ ಸ್ಟಾಪ್ ಕಡೆ ನಿಂತಿದ್ದೆ ಅವಾಗ ಬಸ್ನಿಂದ ಇಳಿದ ನಿರ್ವಾಹಕ ಪಾನ್ ಅಂಗಡಿಯವಂಗ ಕೇಳ್ದ "ಬಾಯಾಗ ಇಟ್ಕೊಲ್ಲಕ ಒಂದ್ ಸಿಗರೇಟ್ ಕೊಡಪ " ನಾ ಅಲ್ಲೇ ಸುಮ್ನ ನಿಲ್ಲುದ ಬಿಟ್ಟ "ಅಯ್ಯೇ ಸಿಗರೇಟ್ ಮತ್ತ ಬಾಯಾಗ್ ಇತ್ಕೊತಾರ್ " ಅಂತ ಅಂದ್ಯಾ , ಅದಕ್ಕಆ ಶ್ಯಾಣ್ಯಾ ನಿರ್ವಾಹಕ " ನಾವಂತೂ ಬಯಾಗಾ ಇತ್ಕೊತೆವಿ, ನಿಮ್ಮದ ಗೊತ್ತಿಲ್ರಿಪಾ " ಅಂತ ಅನ್ದಬಿಟ್ಟ . ಅಲ್ಲಿದ್ದವರೆಲ್ಲ ಗೊಳ್ಳಅಂತ ನಕ್ಕ ಬಿಟ್ಟರ್ ನೋಡ್ರಿ"

1 comment: